Dharwad, Sep. 4: Sri Krishna Janmashtami was celebrated at Rashtrotthana Vidya Kendra – Sattur.

  • Students presented a dance and a song dedicated to Lord Krishna.
  • Gokulam children dressed as Radha and Krishna added a special charm to the celebration with Radha-Krishna Ramp Walk.
  • The celebration included Sri Krishna Puja, Mangalarati and traditional cradle weighing ceremony.

 

ಧಾರವಾಡ, ಸೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ನೃತ್ಯ ಮತ್ತು ಶ್ರೀಕೃಷ್ಣನಿಗೆ ಸಮರ್ಪಿತವಾದ ಹಾಡನ್ನು ಪ್ರಸ್ತುತಪಡಿಸಿದರು. 
  • ರಾಧಾ ಮತ್ತು ಕೃಷ್ಣ ವೇಷ ಧರಿಸಿದ ಗೋಕುಲಂ ಮಕ್ಕಳು ರಾಧಾ–ಕೃಷ್ಣ ರ‍್ಯಾಂಪ್ ವಾಕ್ ಮಾಡುವ ಮೂಲಕ ಆಚರಣೆಗೆ ವಿಶೇಷ ಮೋಡಿ ನೀಡಿದರು. 
  • ಆಚರಣೆಯಲ್ಲಿ ಶ್ರೀ ಕೃಷ್ಣ ಪೂಜೆ, ಮಂಗಳಾರತಿ ಮತ್ತು ಸಾಂಪ್ರದಾಯಿಕ ತೊಟ್ಟಿಲು ತೂಗುವ ಸಮಾರಂಭವನ್ನು ನಡೆಸಲಾಯಿತು.