Dharwad, May 12-13: The inauguration ceremony of the 2nd phase of the building was held herein Rashtrotthana Vidya Kendra – Sattur.
• Holy cow worship, Vastu Shanti and Rakshogna Homa were performed.
• The inauguration was beautifully conducted with Vedaghosha, Vedic chanting, Saraswati Puja and symbolic watering of plants.
*Pujya Sri Atmaram Swamiji (Sri Jagadguru Madivaleshwar Kalmath, Garaga) blessed the gathering and praised Rashtroththan for imparting Indian culture, culture and values to the students.
*Sri Jayanna (RVK Uttara Cluster Administrative Pramukh) spoke about the vision and culture of Rashtroththan institutions.
ಧಾರವಾಡ, ಮೇ. 12-13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ 2ನೇ ಹಂತದ ಕಟ್ಟಡ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.
ಪವಿತ್ರ ಗೋ ಪೂಜೆ, ವಾಸ್ತು ಶಾಂತಿ ಮತ್ತು ರಕ್ಷೋಘ್ನ ಹೋಮವನ್ನು ನೆರವೇರಿಸಲಾಯಿತು.
ಉದ್ಘಾಟನೆಯನ್ನು ವೇದಘೋಷ, ವೇದ ಪಠಣ, ಸರಸ್ವತಿ ಪೂಜೆ ಮತ್ತು ಸಸ್ಯಗಳಿಗೆ ಸಾಂಕೇತಿಕ ನೀರುಣಿಸುವ ಮೂಲಕ ಸುಂದರವಾಗಿ ನಡೆಸಲಾಯಿತು.
*ಪೂಜ್ಯ ಶ್ರೀ ಆತ್ಮಾರಾಮ ಸ್ವಾಮೀಜಿ (ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ, ಗರಗ) ಸಭೆಯನ್ನು ಆಶೀರ್ವದಿಸಿದರು ಮತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕಾರ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡಿದ್ದಕ್ಕಾಗಿ ರಾಷ್ಟ್ರೋತ್ಥಾನವನ್ನು ಶ್ಲಾಘಿಸಿದರು.
*ಶ್ರೀ ಜಯಣ್ಣ (ಆರ್‌ವಿಕೆ ಉತ್ತರ ಕ್ಲಸ್ಟರ್ ಆಡಳಿತ ಪ್ರಮುಖ್) ರಾಷ್ಟ್ರೋತ್ಥಾನ ಸಂಸ್ಥೆಗಳ ದೂರದೃಷ್ಟಿ ಮತ್ತು ಸಂಸ್ಕೃತಿಯ ಕುರಿತು ಮಾತನಾಡಿದರು.













