Dharwad, Sept. 16: The third day of the Ganapati festival was celebrated with devotion, jubilation, and cultural enthusiasm at Rashtrotthana Vidya Kendra – Sattur.

  • Students participated in the worship rituals.
  • Students performed the “Jai Ganesh” dance and sang a devotional song dedicated to Lord Ganesh.
  • In the afternoon, the Ganapati idol was taken out in a devotional procession, and the traditional immersion ceremony was performed.


ಧಾರವಾಡ, ಸೆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಗಣಪತಿ ಪೂಜೆಯ ಮೂರನೇ ದಿನವನ್ನು ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ಉತ್ಸಾಹದಿಂದ ಆಚರಿಸಲಾಯಿತು.

  • ವಿದ್ಯಾರ್ಥಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 
  • ವಿದ್ಯಾರ್ಥಿಗಳು “ಜೈ ಗಣೇಶ್” ನೃತ್ಯವನ್ನು ಪ್ರಸ್ತುತಪಡಿಸಿದರು ಮತ್ತು ಗಣೇಶ ಭಕ್ತಿಗೀತೆಯನ್ನು ಹಾಡಿದರು. 
  • ಮಧ್ಯಾಹ್ನ, ಗಣಪತಿ ಮೂರ್ತಿಯನ್ನು ಭಕ್ತಿಪೂರ್ಣ ಮೆರವಣಿಗೆಯಲ್ಲಿ ಕೊಂಡೊಯ್ದು ಸಾಂಪ್ರದಾಯಿಕವಾಗಿ ಗಣಪತಿ ವಿಸರ್ಜನೆಯನ್ನು ನೆರವೇರಿಸಲಾಯಿತು.