Dharwad, Dec. 13: A vegetable carving competition and a cooking competition without fire were organized for mothers herein Rashtrotthana Vidya Kendra – Sattur. Mothers participated enthusiastically and prepared various healthy and delicious dishes with vegetable carvings. Sri Ravi Shinde, parent and Smt. Vijayalakshmi Anaveri and Smt. Savita Chikkamath were the guests of honour for the program.
ಧಾರವಾಡ, ಡಿ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ತಾಯಂದಿರಿಗಾಗಿ ತರಕಾರಿ ಕೆತ್ತನೆ ಸ್ಪರ್ಧೆ ಮತ್ತು ಬೆಂಕಿಯಿಲ್ಲದೆ ಅಡುಗೆ ಸ್ಪರ್ಧೆಯನ್ನುಹಮ್ಮಿಕೊಳ್ಳಲಾಗಿತ್ತು. ಎಲ್ಲಾ ತಾಯಂದಿರು ಉತ್ಸಾಹದಿಂದ ಭಾಗವಹಿಸಿ ತರಕಾರಿ ಕೆತ್ತನೆಗಳೊಂದಿಗೆ ವಿವಿಧ ಆರೋಗ್ಯಕರ ಮತ್ತು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿದ್ದರು. ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಶ್ರೀ ರವಿ ಶಿಂಧೆ, ಪೋಷಕರು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಅಣವೇರಿ ಮತ್ತು ಶ್ರೀಮತಿ ಸವಿತಾ ಚಿಕ್ಕಮಠ ಅವರು ಆಗಮಿಸಿದ್ದರು.





















