Dharwad, Dec. 18: Satvik Mahamani, a student of Rashtrotthana Vidya Kendra – Sattur, was honored with the prestigious Bal Gaurav Award by the Karnataka Bal Vikas Academy on December 18, 2025, at the historic Suvarna Soudha in Belgaum, for his outstanding performance in violin playing.
ಧಾರವಾಡ, ಡಿ.18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನ ವಿದ್ಯಾರ್ಥಿ ಸಾತ್ವಿಕ್ ಮಹಾಮನಿ ಪಿಟೀಲು ವಾದನದಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಡಿಸೆಂಬರ್ 18, 2025 ರಂದು ಬೆಳಗಾವಿಯ ಐತಿಹಾಸಿಕ ಸುವರ್ಣಸೌಧದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ ಪ್ರತಿಷ್ಠಿತ ಬಾಲ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.








