Dharwad, Aug. 23: Shivaram Rajguru Jayanti was celebrated herein Rashtrotthana Vidya Kendra – Sattur. The students spoke about the sacrifice and bravery of Rajguru.
ಧಾರವಾಡ, ಆ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶಿವರಾಮ ರಾಜಗುರು ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಾಜಗುರುವಿನ ತ್ಯಾಗ, ಶೌರ್ಯ ಕುರಿತಾಗಿ ಮಾತನಾಡಿದರು.
