Hindu Samrajya Divas in RVK – Sattur

Dharwad, June 24: Hindu Samrajya Divas was celebrated herein Rastrotthana Vidya Kendra – Sattur.Drama, speeches and patriotic songs were presented on Shivaji. Correspondent, Sri Gururaj and Pradhanacharya, Ku. Shivleela Kuravatti graced the ceremony.

ಧಾರವಾಡ, ಜೂನ್ 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ–ಸತ್ತೂರಿನಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.ಶಿವಾಜಿಯವರ ಕುರಿತಾದ ನಾಟಕ,ಭಾಷಣ ಮತ್ತು ದೇಶಭಕ್ತಿ ಗೀತೆಗಳ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಬಾತ್ಮೀದಾರರಾದ ಶ್ರೀ ಗುರುರಾಜ್ ಮತ್ತು ಪ್ರಧಾನಾಚಾರ್ಯರಾದ ಕು. ಶಿವಲೀಲಾ ಕುರವತ್ತಿ ಅವರು ಉಪಸ್ಥಿತರಿದ್ದರು.

Scroll to Top