Dharwad, Sept 16: Hindi Day celebrations were held for three days herein Rashtrotthana Vidya Kendra – Sattur.Through speech and dance, the children conveyed the cultural features and the importance of Hindi language.In the program, school children were allowed to dress up in different states and recite poems.Correspondent Shri Gururaj Agadi shared his views on Hindi Day and the importance of Hindi language.As part of the programme, some competitions were held and prizes were awarded to the winning children.
ಧಾರವಾಡ, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಮೂರು ದಿನಗಳ ಕಾಲ ಹಿಂದಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಭಾಷಣ ಮತ್ತು ನೃತ್ಯದ ಮೂಲಕ ಹಿಂದಿಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಮತ್ತು ಭಾಷೆಯ ಮಹತ್ತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಬೇರೆ ಬೇರೆ ರಾಜ್ಯಗಳ ವೇಷಭೂಷಣ ಮತ್ತು ಕವನವಾಚನ ಮಾಡಲು ಅವಕಾಶ ನೀಡಲಾಯಿತು. ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿಯವರು ಹಿಂದಿ ದಿನಾಚರಣೆ ಮತ್ತು ಹಿಂದಿ ಭಾಷೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಂಗವಾಗಿ, ಕೆಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.