Dharwad, Aug. 27: Ganesh Chaturthi was celebrated herein Rashtrotthana Vidya Kendra – Sattur. The Principal Sri Ramakrishna performed the Ganapati Puja. Prasad was distributed to everyone.
ಧಾರವಾಡ, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀ ರಾಮಕೃಷ್ಣ ಅವರು ಗಣಪತಿ ಪೂಜೆಯನ್ನು ನೆರವೇರಿಸಿದರು. ಪ್ರಸಾದವನ್ನು ಎಲ್ಲರಿಗೂ ಹಂಚಲಾಯಿತು.





