Dharwad, Dec. 15: B.K.S. Iyengar Jayanti was celebrated herein Rashtrotthana Vidya Kendra – Sattur.The school’s yoga teacher, Sri Ningappa, introduced the students to the inspiring life, achievements and invaluable contributions of B.K.S. Iyengar.
ಧಾರವಾಡ, ಡಿ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಯೋಗ ಶಿಕ್ಷಕ ಶ್ರೀ ನಿಂಗಪ್ಪ ಅವರು ವಿದ್ಯಾರ್ಥಿಗಳಿಗೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಸ್ಪೂರ್ತಿದಾಯಕ ಜೀವನ, ಸಾಧನೆಗಳು ಮತ್ತು ಅಮೂಲ್ಯ ಕೊಡುಗೆಗಳನ್ನು ಪರಿಚಯಿಸಿದರು.

