Invitation & Mantrakshat of Ayodhya given @ RVK – Sattur

Dharwad, Jan 3: Invitation and Mantrakshat of Ayodhya Sri Ram Pranapratistha was given to the staff of Rashtrothana Vidya Kendra – Sattur. Sri Vishwanath, Pracharak of RSS – Dharwad Division, was present.

ಧಾರವಾಡ, ಜನವರಿ 3: ಅಯೋಧ‍್ಯಾ ಶ್ರೀರಾಮ ಪ್ರಾಣಪ್ರತಿಷ್ಠೆಯ ಆಮಂತ್ರಣ ಹಾಗೂ ಮಂತ್ರಾಕ್ಷತೆಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನ ಸಿಬ್ಬಂದಿ ವರ್ಗದವರಿಗೆ ನೀಡಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ – ಧಾರವಾಡ ವಿಭಾಗದ ಪ್ರಚಾರಕರಾದ ಶ್ರೀ ವಿಶ್ವನಾಥ ಉಪಸ್ಥಿತರಿದ್ದರು.

Scroll to Top