Dharwad, Nov. 1: Karnataka Rajyotsava was celebrated with great enthusiasm at Rashtrotthana Vidya Kendra – Sattur.
- Smt. Champakka Kalledevar graced the program.
- The program commenced with the National Anthem and the Naadageethe (State Anthem).
- The Chief Guest shared valuable insights regarding the significance of the Kannada language, as well as the history, culture, and heritage of the land of Kannada. She urged everyone to respect the Kannada language and to strive for its development.
- Through Kannada poems, songs, and speeches, the students highlighted the greatness and glory of Kannada.
ಧಾರವಾಡ, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
- ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಚಂಪಕ್ಕ ಕಲ್ಲೇದೇವರ ಅವರು ಆಗಮಿಸಿದ್ದರು.
- ಕಾರ್ಯಕ್ರಮವು ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ಆರಂಭವಾಯಿತು.
- ಮುಖ್ಯ ಅತಿಥಿಗಳು ಕನ್ನಡ ಭಾಷೆಯ ಮಹತ್ವ, ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ತಮ್ಮ ಅಮೂಲ್ಯವಾದ ವಿಚಾರಗಳನ್ನು ಹಂಚಿಕೊಂಡರು. ಕನ್ನಡ ಭಾಷೆಯನ್ನು ಗೌರವಿಸುವುದರ ಜೊತೆಗೆ ಅದರ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.
- ವಿದ್ಯಾರ್ಥಿಗಳು ಕನ್ನಡದ ಕವಿತೆಗಳು, ಹಾಡುಗಳು ಹಾಗೂ ಭಾಷಣಗಳ ಮೂಲಕ ಕನ್ನಡದ ಹಿರಿಮೆ ಮತ್ತು ಗರಿಮೆಯನ್ನು ಸಾರಿದರು.






