Dharwad, Sept. 14: Ganesh Chaturthi was celebrated at Rashtrotthana Vidya Kendra – Sattur.

  • An idol of Lord Ganesha was brought to the school premises, and prayers were offered.
  • Teachers and students presented devotional songs.


ಧಾರವಾಡ, ಸೆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.

  • ಶಾಲಾ ಆವರಣಕ್ಕೆ ಶ್ರೀ ಗಣೇಶನ ಮೂರ್ತಿಯನ್ನು ತಂದು ಪೂಜೆಯನ್ನು ನೆರವೇರಿಸಲಾಯಿತು. 
  • ಶಿಕ್ಷಕರು ಮತ್ತು ಮಕ್ಕಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.