Dharwad, Aug. 29: National Sports Day was celebrated at Rashtrotthana Vidya Kendra – Sattur.
- A student spoke about National Sports Day and explained the importance of the day. He spoke about the birth anniversary of Indian hockey player Major Dhyan Chand, who made a significant contribution to Indian sports.
ಧಾರವಾಡ, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.
- ವಿದ್ಯಾರ್ಥಿಯೊಬ್ಬರು ರಾಷ್ಟ್ರೀಯ ಕ್ರೀಡಾ ದಿನದ ಕುರಿತು ಮಾತನಾಡಿ, ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಭಾರತೀಯ ಕ್ರೀಡೆಗೆ ಗಮನಾರ್ಹ ಕೊಡುಗೆ ನೀಡಿದ ಭಾರತೀಯ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಕುರಿತು ಮಾತನಾಡಿದರು.

