Dharwad, Aug. 24: Rajguru Jayanti was celebrated at Rashtrotthana Vidya Kendra – Sattur.
- Students delivered a speech highlighting the life, courage and contribution of Shaheed Shivaram Rajguru to India’s freedom struggle.
ಧಾರವಾಡ, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಹೀದ್ ಶಿವರಾಮ್ ರಾಜಗುರು ಅವರ ಜೀವನ, ಧೈರ್ಯ ಮತ್ತು ಕೊಡುಗೆಯನ್ನು ಎತ್ತಿ ತೋರಿಸುವ ಭಾಷಣ ಮಾಡಿದರು.


