Dharwad, July 20: Mangal Pandey Jayanti was celebrated at Rashtrotthana Vidya Kendra – Sattur. A student delivered an inspiring speech highlighting the life, bravery and contributions of Mangal Pandey.

ಧಾರವಾಡ, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಮಂಗಲ್ ಪಾಂಡೆ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಯೊಬ್ಬರು ಮಂಗಲ್ ಪಾಂಡೆಯವರ ಜೀವನ, ಶೌರ್ಯ ಮತ್ತು ಕೊಡುಗೆಗಳ ಕುರಿತು ಮತ್ತೆ ನೆನಪಿಸುವ ಸ್ಫೂರ್ತಿದಾಯಕ ಭಾಷಣವನ್ನು ಮಾಡಿದರು.