Dharwad, Mar. 27: Ram Navami was celebrated herein Rashtrotthana Vidya Kendra – Sattur. The program started with a puja and auspiciousness to the portrait of Sri Ram.
*The students performed a beautiful dance on the song of Sri Ram and performed a soulful Rama Bhajan.
*And gave a speech explaining the importance of Ram Navami and the ideals of Sri Ram.

ಧಾರವಾಡ, ಮಾ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ರಾಮನವಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮವು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಮಂಗಳಾರತಿಯೊಂದಿಗೆ ಪ್ರಾರಂಭವಾಯಿತು.
*ವಿದ್ಯಾರ್ಥಿಗಳು ಶ್ರೀರಾಮನ ಹಾಡಿನ ಮೇಲೆ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು ಮತ್ತು ಭಾವಪೂರ್ಣ ರಾಮ ಭಜನೆ ಮಾಡಿದರು.
*ಮತ್ತು ರಾಮನವಮಿಯ ಮಹತ್ವ ಮತ್ತು ಶ್ರೀರಾಮನ ಆದರ್ಶಗಳನ್ನು ವಿವರಿಸುವ ಭಾಷಣ ಮಾಡಿದರು.