Dharwad, 28: Kumari Sahana Kelgadi, an 8th class student of Rashtrotthana Vidya Kendra- Sattur participated in the Viveka student examination conducted by Ramakrishna Vivekananda Bhavprachara Karnataka and secured second rank at the district level.

ಧಾರವಾಡ, ಜ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಸತ್ತೂರಿನ 8ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಹನಾ ಕೆಳಗಾಡಿ ಅವರು ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಕರ್ನಾಟಕ ನಡೆಸಿದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ.