Dharwad, Jan. 19: The school celebrated Purandaradasa Jayanti herein Rashtrotthana Vidya Kendra – Sattur. The students explained the life and contributions of Saint Purandaradasa. And presented Purandaradasa Kirtan. All the students of class 2C presented a devotional song.

ಧಾರವಾಡ, ಜ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶಾಲೆಯು ಪುರಂದರದಾಸ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಂತ ಪುರಂದರದಾಸರ ಜೀವನ ಮತ್ತು ಕೊಡುಗೆಗಳನ್ನು ವಿವರಿಸಿದರು. ಹಾಗೂ ಪುರಂದರದಾಸ ಕೀರ್ತನೆಯನ್ನು ಪ್ರಸ್ತುತಪಡಿಸಿದರು. 2 ಸಿ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.