Dharwad, Jan. 10: On the occasion of Swami Vivekananda Jayanti, the Sri Mahalakshmi Astra Trust, Badami, organized a state-level yoga asana competition. Students from Rashtrotthana Vidya Kendra – Sattur participated and won the first prize.
ಧಾರವಾಡ, ಜ. 10: ಸ್ವಾಮಿ ವಿವೇಕಾನಂದ ಜಯಂತಿಯ ಸಂದರ್ಭದಲ್ಲಿ, ಬಾದಾಮಿಯ ಶ್ರೀ ಮಹಾಲಕ್ಷ್ಮಿ ಅಸ್ತ್ರ ಟ್ರಸ್ಟ್, ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನವನ್ನು ಗೆದ್ದರು.


