Dharwad: Rashtrotthana Vidya Kendra – Sattur students have recently performed remarkably at the Vidya Bharati National Level Karate Competition – 2025 held in Mathura, Uttar Pradesh.Sannidhi Mailara and Anurag Patil won silver medals in the competition, while Vikas Poojar won the bronze medal.

ಧಾರವಾಡ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರು, ವಿದ್ಯಾರ್ಥಿಗಳು ಇತ್ತೀಚೆಗೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ – 2025ರಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸ್ಪರ್ಧೆಯಲ್ಲಿ ಸನ್ನಿಧಿ ಮೈಲಾರ ಮತ್ತು ಅನುರಾಗ್ ಪಾಟೀಲ್ ಅವರು ಬೆಳ್ಳಿ ಪದಕಗಳನ್ನು (Silver Medal) ಗೆದ್ದುಕೊಂಡರೆ, ವಿಕಾಸ್ ಪೂಜಾರ್ ಅವರು ಕಂಚಿನ ಪದಕವನ್ನು (Bronze Medal) ಗಳಿಸಿದ್ದಾರೆ.