10th International Day of in RVK – Sattur

Dharwad, June 21: The tenth International Day of Yoga was celebrated in Rashtrotthana Vidya Kendra – Sattur. Smt. Vijayalakshmi Shiralli, Yoga Teacher and State and National Yoga Judge, was present as guest.Smt. Vijaylakshmi Shiralli instructed on different Asanas and emphasized to do daily yogasana practice. School Correspondent, Sri Gururaj Agadi preached the Yoga Pledge. Students exhibited yoga song, yoga dance.

ಧಾರವಾಡ, ಜೂನ್ 21: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಆಚರಿಸಲಾಯಿತು. ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಶಿರಳ್ಳಿ, ಯೋಗ ಶಿಕ್ಷಕಿ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಯೋಗ ತೀರ್ಪುಗಾರ್ತಿ, ಅವರು ಆಗಮಿಸಿದ್ದರು. ಅತಿಥಿಗಳು ಯೋಗದ ವಿವಿಧ ಆಸನಗಳನ್ನು ಹೇಳಿಕೊಟ್ಟು ಯೋಗಾಸನವನ್ನು ಪ್ರತಿದಿನ ಅಭ್ಯಾಸ ಮಾಡಬೇಕು ಎಂದರು. ಶಾಲಾ ಕರೆಸ್ಪಾಂಡೆಂಟ್, ಶ್ರೀ ಗುರುರಾಜ್ ಅಗಡಿಯವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ಯೋಗ ಗೀತೆ, ಯೋಗ ನೃತ್ಯವನ್ನು ಪ್ರದರ್ಶಿಸಿದರು.

Scroll to Top