Veer Savarkar Jayanti Celebration in RVK – Sattur

Dharwad, May 28: Veer Savarkar Jayanti was celebrated herein Rashtrotthana Vidya Kendra – Sattur.Students shared information about Veer Savarkar’s contribution to India’s freedom struggle, his wisdom and performed role plays depicting important events in his life, including Savarkar’s revolutionary activities and imprisonment in the cellular jail.

ಧಾರವಾಡ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ವೀರ ಸಾವರ್ಕರ್‌ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ವೀರ್‌ ಸಾವರ್ಕರ್‌ ಅವರ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ, ಹಾಗೂ ಅವರ ಬುದ್ಧಿವಂತಿಕೆಗಳ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡರು ಹಾಗೂ ಸಾವರ್ಕರ್ ಅವರ ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಸೆಲ್ಯುಲಾರ್ ಜೈಲಿನಲ್ಲಿನ ಸೆರೆವಾಸ ಸೇರಿದಂತೆ ಅವರ ಜೀವನದ ಪ್ರಮುಖ ಘಟನೆಗಳನ್ನು ಚಿತ್ರಿಸುವ ಪಾತ್ರಾಭಿನಯವನ್ನು ಪ್ರದರ್ಶಿಸಿದರು.

Scroll to Top