Dharwad, Aug. 16: Sri Krishna Janmashtami was celebrated herein
Rashtrotthana Vidya Kendra – Sattur. The celebration began with Sri Krishna Puja and swinging of the cradle.Children sang Jogula and lit the Aarti.Students performed a dance. Sung a song. Shared information about the significance of the day.Gokulam students dressed up as Radha-Krishna and walked the ramp.A competition was organized to break the curd fence. Prasad was
distributed at the end.
ಧಾರವಾಡ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶ್ರೀ ಕೃಷ್ಣ
ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀಕೃಷ್ಣ ಪೂಜೆ ಮತ್ತು ತೊಟ್ಟಿಲು ತೂಗುವುದರೊಂದಿಗೆ ಆಚರಣೆಯನ್ನು ಆರಂಭಿಸಲಾಯಿತು.ಮಕ್ಕಳು ಜೋಗುಳವನ್ನು ಹಾಡಿ ಆರತಿಯನ್ನು ಬೆಳಗಿದರು.
ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು. ಹಾಡನ್ನು ಹಾಡಿದರು. ದಿನದ ಮಹತ್ವವನ್ನು ಕುರಿತು ಮಾಹಿತಿಯನ್ನು ಹಂಚಿಕೊಂಡರು.ಗೋಕುಲಂ ವಿದ್ಯಾರ್ಥಿಗಳು ರಾಧಾ-ಕೃಷ್ಣರಂತೆ ವೇಷ ಧರಿಸಿ ರ್ಯಾಂಪ್ ವಾಕ್ ಮಾಡಿದರು.ಮೊಸರು ಗಡಿಗೆಯನ್ನು ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಪ್ರಸಾದವನ್ನು ಹಂಚಲಾಯಿತು.