Seva Project Inauguration in RVK – Sattur

Dharwad, Aug 1: An inaugural ceremony was held to start amateur classes herein Government Higher Primary School, Navalur under Seva Project of Rashtrotthana Vidya Kendra – Sattur. On this occasion books published by Rashtrotthana were introduced and given to the school library.

ಧಾರವಾಡ, ಆಗಸ್ಟ್ 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನ ಸೇವಾ ಪ್ರಕಲ್ಪದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನವಲೂರಿನಲ್ಲಿ ಹವ್ಯಾಸಿ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಪರಿಚಯಿಸಿ ಶಾಲೆಯ ಗ್ರಂಥಾಲಯಕ್ಕೆ ನೀಡಲಾಯಿತು.

Scroll to Top