Sanskrit Week in RVK – Sattur

Dharwad, Aug. 7: Sanskrit Week was celebrated herein Rashtrotthana Vidya Kendra – Sattur. Students spoke about the importance of Sanskrit. Principal Sri Ramakrishna spoke about the cultural and emotional significance of Sanskrit.

ಧಾರವಾಡ, ಆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಂಸ್ಕೃತದ ಮಹತ್ತ್ವದ ಕುರಿತು ಮಾತನಾಡಿದರು. ಪ್ರಧಾನಾಚಾರ್ಯರಾದ ಶ್ರೀ ರಾಮಕೃಷ್ಣ ಅವರು ಸಂಸ್ಕೃತ ಸಾಂಸ್ಕೃತಿಕ, ಭಾವನಾತ್ಮಕ ಮಹತ್ವವನ್ನು ಕುರಿತು ಮಾತನಾಡಿದರು.

Scroll to Top