PTM & Blood Donation Camp in RVK – Sattur

Dharwad, Oct 26: A teacher-parent meeting and blood donation camp was organized herein Rashtrotthana Vidya Kendra – Dharwad, Sattur. Parents and teachers discussed the education and development of children in the meeting. A total of 45 people donated blood in the blood donation camp. Teachers and parents voluntarily donated blood. Especially school correspondent Sri Gururaj Agadi and many teachers also donated blood.

ಧಾರವಾಡ, ಅಕ್ಟೋಬರ್ 26: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಸತ್ತೂರಿನಲ್ಲಿ ಶಿಕ್ಷಕ-ಪೋಷಕರ ಸಭೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಸಭೆಯಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಶಿಕ್ಷಣ ಮತ್ತು ಅವರ ಅಭಿವೃದ್ಧಿಯ ಕುರಿತು ಚರ್ಚಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 45 ಜನರು ರಕ್ತದಾನ ಮಾಡಿದರು. ಶಿಕ್ಷಕರು, ಪಾಲಕರು ಸ್ವಇಚ್ಛೆಯಿಂದ ರಕ್ತವನ್ನು ದಾನ ಮಾಡಿದರು. ವಿಶೇಷವಾಗಿ ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿಯವರು ಮತ್ತು ಅನೇಕ ಶಿಕ್ಷಕರು ಕೂಡ ರಕ್ತದಾನ ಮಾಡಿದರು.

Scroll to Top