Prize in Speech Competition to RVK – Sattur

Dharwad, Dec. 1: In the district level speech competition organized by Sri Swarnavalli Mahasamsthan, Kumari Sanidhya, a class 5 student of Rashtrotthna Vidya Kendra – Sattur, delivered a heart-warming speech on the topic “Social Harmony through Bhagavad Gita” and secured first place and was selected for the state level competition.

ಧಾರವಾಡ, ಡಿ. 1: ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನವು ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ “ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ” ಎಂಬ ವಿಷಯದ ಕುರಿತು ಹೃದಯಸ್ಪರ್ಶಿ ಭಾಷಣ ನೀಡಿ ಪ್ರಥಮ ಸ್ಥಾನವನ್ನು ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

Scroll to Top