Dharwad, June 17: Hindu Samrajyotsava was celebrated herein Rashtrotthana Vidya Kendra – Sattur.The students performed a skit on the life and achievements of Chhatrapati Shivaji Maharaj. They gave a monologue and speech on leadership and patriotism. They sang a song on Hindu Empire.
ಧಾರವಾಡ, ಜೂ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ಜೀವನಸಾಧನೆಗಳ ಕುರಿತ ಕಿರುನಾಟಕವನ್ನು ಪ್ರದರ್ಶಿಸಿದರು. ನಾಯಕತ್ವ ಮತ್ತು ದೇಶಪ್ರೇಮವನ್ನು ಸಾರುವ ಏಕಪಾತ್ರಾಭಿನಯ ಮತ್ತು ಭಾಷಣವನ್ನು ಮಾಡಿದರು. ಹಿಂದೂ ಸಾಮ್ರಾಜ್ಯದ ಕುರಿತ ಹಾಡನ್ನು ಹಾಡಿದರು.