Dharwad, Apr. 14: Dr. B. R. Ambedkar’s birth anniversary program was organized herein Rashtrotthana Vidya Kendra – Sattur.Sri Manjunath opined that “Constitution architect Dr. B. R. Ambedkar is one of the greatest leaders India has ever seen. The social movements he created and his ideologies are still relevant today and his life of struggle and vision for education are like building a beautiful society.”Sri Dinesh, a music teacher, sang a personal song at the program.
ಧಾರವಾಡ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶ್ರೀ ಮಂಜುನಾಥ್ ಅವರು “ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾರತ ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು, ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು ಅವರ ಹೋರಾಟದ ಬದುಕು, ಶಿಕ್ಷಣದ ಬಗ್ಗೆ ಇರುವ ದೂರದೃಷ್ಟಿ ಸುಂದರ ಸಮಾಜವನ್ನು ನಿರ್ಮಿಸುವಂತಿದೆ” ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಶ್ರೀ ದಿನೇಶ್ ಅವರು ವೈಯಕ್ತಿಕ ಗೀತೆಯನ್ನು ಹಾಡಿದರು.