Dharwad, May. 25: Children's Aksharabhyasa and Vidyarambha
program was organized herein Rashtrotthana Vidya Kendra – Sattur.
Sri Shivalinga Rudramuni Shivacharya Mahaswamiji. Hagaribommanahalli, Hampasagar, had arrived for the program. The Pujya Sri wrote ‘Om’ Akshara for the children in accordance with tradition and told them about the importance of Om Akshara, the culture to be given to the children at every stage and wished them a bright future. Correspondent of the organization Sri Gururaj Agadi talked about the service being rendered by Rashtrotthana Parishath and said that along with education, patriotism should be instilled in the children.
ಧಾರವಾಡ, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಮಕ್ಕಳ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಹಗರಿಬೊಮ್ಮನಹಳ್ಳಿ, ಹಂಪಸಾಗರ, ಅವರು ಆಗಮಿಸಿದ್ದರು. ಪೂಜ್ಯರು ಸಾಂಪ್ರದಾಯ ಬದ್ಧವಾಗಿ ಮಕ್ಕಳಿಗೆ ‘ಓಂ’ ಅಕ್ಷರ ಬರೆಸಿದರು ಮತ್ತು ಓಂ ಅಕ್ಷರದ ಮಹತ್ವ, ಮಕ್ಕಳಿಗೆ ಪ್ರತಿಯೊಂದು ಹಂತದಲ್ಲಿ ಕೊಡಬೇಕಾದ ಸಂಸ್ಕಾರದ ಬಗ್ಗೆ ತಿಳಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ ಅಗಡಿಯವರು ರಾಷ್ಟ್ರೋತ್ಥಾನ ಪರಿಷತ್ ಸಲ್ಲಿಸುತ್ತಿರುವ ಸೇವೆ ಬಗ್ಗೆ ತಿಳಿಸಿ, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ಬೆಳೆಸಬೇಕು ಎಂದು
ಹೇಳಿದರು.