Dharwad, Aug. 9: A blood donation camp was organized herein Rashtrotthana Vidya Kendra – Sattur in a parents’ meeting. 60 members including parents and staff donated blood.
ಧಾರವಾಡ, ಆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಪಾಲಕರೊಂದಿಗೆ ಸಮಾಗಮ (ಪೇರೆಂಟ್ಸ್ ಮೀಟಿಂಗ್)ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಪಾಲಕರು ಮತ್ತು ಸಿಬ್ಬಂದಿವರ್ಗ ಸೇರಿ 60 ಸದಸ್ಯರು ರಕ್ತದಾನ ಮಾಡಿದರು.