International Yoga Day Celebration in RVK – Sattur

Dharwad, June 21: International Yoga Day was celebrated herein Rashtrotthana Vidya Kendra – Sattur. The program began with students performing a yoga dance that demonstrated balance, flexibility and concentration. Sri Santosh Poojary, the Chief Guest, spoke about the complete benefits of yoga. He said that everyone should adopt yoga in their daily lives to maintain a balanced physical and mental health. His companions Sri Narendra Patel and Sri Ashwin Patel demonstrated yoga asanas and breathing techniques. A group Surya Namaskar was performed with different asanas.

ಧಾರವಾಡ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಮತೋಲನ, ನಮ್ಯತೆ ಮತ್ತು ಏಕಾಗ್ರತೆಯನ್ನು ಪ್ರದರ್ಶಿಸುವ ಯೋಗನೃತ್ಯವನ್ನು ಮಾಡುವ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು. ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ ಪೂಜಾರಿ ಅವರು ಆಗಮಿಸಿದ್ದು, ಯೋಗದ ಸಂಪೂರ್ಣ ಲಾಭದ ಕುರಿತು ಹೇಳಿದರು. ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ದೈಹಿಕ ಮಾನಸಿಕ ಆರೋಗ್ಯವನ್ನು ಸಮತೋಲದಲ್ಲಿಟ್ಟುಕೊಳ್ಳಬೇಕೆಂದು ಹೇಳಿದರು. ಅವರ ಜೊತೆಗಾರರಾದ ಶ್ರೀ ನರೇಂದ್ರ ಪಟೇಲ್‌ ಹಾಗೂ ಶ್ರೀ ಅಶ್ವಿನ್ ಪಟೇಲ್‌ ಅವರು ಯೋಗಾಸನವನ್ನು ಉಸಿರಾಟದ ತಂತ್ರವನ್ನು ಪ್ರದರ್ಶಿಸಿದರು. ಸಾಮೂಹಿಕ ಸೂರ್ಯನಮಸ್ಕಾರವನ್ನು ಬೇರೆಬೇರೆ ಆಸನಗಳನ್ನು ಮಾಡಲಾಯಿತು.

Scroll to Top