Dharwad, June 14: An orientation program for parents of classes 5 to 8
was held herein Rashtrotthana Vidya Kendra – Sattur. On this occasion, information was shared about the Rashtrotthana Parishath, Panchamukhi Education and Pancha Parivarthana, and the basic pillars of Rashtrotthana Education.The keynote speaker was Sri Gururaj Agadi. Smt. Anuradha gave detailed information about the educational structure of the school. The Principal Sri Ramakrishna addressed the parents and
answered their questions.
ಧಾರವಾಡ, ಜೂ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ 5ರಿಂದ 8ರ ವರ್ಗಕ್ಕೆ ಪಾಲಕರ ಒರಿಯೆಂಟೇಶನ್ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್, ಪಂಚಮುಖೀ ಶಿಕ್ಷಣ ಮತ್ತು ಪಂಚ ಪರಿವರ್ತನೆಗಳು, ರಾಷ್ಟ್ರೋತ್ಥಾನ ಶಿಕ್ಷಣದ ಮೂಲಭೂತ ಆಧಾರಸ್ತಂಭಗಳ ಕುರಿತು ಮಾಹಿತಗಳನ್ನು ಹಂಚಿಕೊಳ್ಳಲಾಯಿತು. ಬಾತ್ಮೀದಾರರಾದ ಶ್ರೀ ಗುರುರಾಜ್ ಅಗಡಿ ಅವರು ಮುಖ್ಯ ಭಾಷಣ ಮಾಡಿದರು. ಶ್ರೀಮತಿ ಅನುರಾಧಾ ಅವರು ಶಾಲೆಯ ಶೈಕ್ಷಣಿಕ ರಚನೆಯ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪ್ರಧಾನಾಚಾರ್ಯರಾದ ಶ್ರೀ ರಾಮಕೃಷ್ಣ ಅವರು ಪಾಲಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.