Yugadi festival Celebration in RVK – Sattur

Sattur, Mar. 29: Yugadi festival was celebrated herein Rashtrotthana Vidya Kendra – Sattur.Sri Govindappa Gowdappagol graced the program. On this occasion, Yugadi songs, dance by students and cultural programs by teachers were performed.Traditional Lakshmi Puja and Bhajan were performed.The chief guest explained the importance of Yugadi and the Pancha Parvathy.

ಸತ್ತೂರು, ಮಾ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಯುಗಾದಿ ಉತ್ಸವವನ್ನು ಆಚರಿಸಲಾಯಿತು. ಈ ಹಬ್ಬದ ಮುಖ್ಯ ಅತಿಥಿಯಾಗಿ ಮಾನ್ಯ ಶ್ರೀ ಗೋವಿಂದಪ್ಪ ಗೌಡಪ್ಪಗೋಳ ಅವರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಯುಗಾದಿ ಗೀತೆಗಳು, ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಾಂಪ್ರದಾಯಿಕ ಲಕ್ಷ್ಮಿ ಪೂಜೆ ಹಾಗೂ ಭಜನೆ ನಡೆಯಿತು.ಮುಖ್ಯ ಅತಿಥಿಗಳು ಯುಗಾದಿಯ ಮಹತ್ವ ಮತ್ತು ಪಂಚ ಪರಿವರ್ತನೆಯ ಬಗ್ಗೆ ವಿವರಿಸಿದರು.

Scroll to Top