Dharwad, Aug. 15: The 79th Independence Day was celebrated herein Rashtrotthana Vidya Kendra – Sattur. After the flag hoisting ceremony by the Chief Guest, Major Sri Raju Mathapati, the Ghosh team gave performance. The students performed dances, patriotic songs, skits and delivered inspiring speeches. The Chief Guest, Major Sri Raju Mathapati, addressed the gathering with motivational speeches and shared his experiences of military service. The school reporter, Sri Gururaj Agadi, delivered the presidential address and encouraged the students to uphold the values of discipline and dedication.
ಧಾರವಾಡ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೇಜರ್ ಶ್ರೀ ರಾಜು ಮಠಪತಿ ಅವರು ಧ್ವಜಾರೋಹಣ ಮಾಡಿದ ನಂತರ ಘೋಷ್ ತಂಡ ರೋಮಾಂಚಕ ಪ್ರದರ್ಶನ ನೀಡಿತು. ವಿದ್ಯಾರ್ಥಿಗಳು ನೃತ್ಯಗಳು, ದೇಶಭಕ್ತಿ ಗೀತೆಗಳು, ಕಿರುನಾಟಕಗಳು ಪ್ರದರ್ಶಿಸಿದರು ಮತ್ತು ಸ್ಪೂರ್ತಿದಾಯಕ ಭಾಷಣಗಳ ಮಾಡಿದರು. ಮುಖ್ಯ ಅತಿಥಿ ಮೇಜರ್ ಶ್ರೀ ರಾಜು ಮಠಪತಿ ಅವರು ಸಭೆಯನ್ನು ಪ್ರೇರಕ ಮಾತುಗಳೊಂದಿಗೆ ಉದ್ದೇಶಿಸಿ ಮಾತನಾಡಿ, ತಮ್ಮ ಸೇನಾ ಸೇವೆಯ ಅನುಭವಗಳನ್ನು ಹಂಚಿಕೊಂಡರು. ಶಾಲಾ ಬಾತ್ಮೀದಾರರಾದ ಶ್ರೀ ಗುರುರಾಜ್ ಅಗಡಿಯವರು ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಸಮರ್ಪಣೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರೋತ್ಸಾಹಿಸಿದರು.